White Board Vehicles As Commercial Passangers Vehicle In Bidar | Public TV

2022-06-05 9

ಗಡಿ ಜಿಲ್ಲೆ ಬೀದರ್‌ನಲ್ಲಿ ಯಲ್ಲೋ ಬೋರ್ಡ್ ಇರದೆ ಇದ್ರು ವೈಟ್ ಬೋರ್ಡ್ ಹಾಕಿಕೊಂಡು ವೈರ್ಟ್ ಬೋರ್ಡ್ ದಂಧೆ ಶುರುವಾಗಿದೆ. ರಾಜಾರೋಷವಾಗಿ ವೈಟ್ ಬೋರ್ಡ್ ದಂಧೆ ನಡೆಯುತ್ತಿದ್ರು ಸಾರಿಗೆ ಅಧಿಕಾರಿಗಳು ಮಾತ್ರ ಕಣ್ಣ ಮುಚ್ಚಿ ಕುಳಿತುಕೊಂಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

#publictv #bidar

Watch Live Streaming On http://www.publictv.in/live